ಚಿಕ್ಕಮಗಳೂರಿನಲ್ಲಿ ವರುಣ ಅಬ್ಬರಕ್ಕೆ ಜನರು ತತ್ತರ | Oneindia Kannada

2018-08-09 1

Ashlesha rains have now started in Chikkamagaluru district. Rain started from the evening and the whole night was pouring. Now Hebbale bridge is Drowned..


ಮಲೆನಾಡಿನಲ್ಲಿ ಕುಂಭದ್ರೋಣ, ಪುನರ್ವಸು ಮಳೆ ಬಳಿಕ ಈಗ ಆಶ್ಲೇಷ ಮಳೆಯ ಅಬ್ಬರ ಜೋರಾಗಿದೆ. ನಿನ್ನೆ ಸಂಜೆಯಿಂದ ಪ್ರಾರಂಭವಾದ ಮಳೆ ಇಡೀ ರಾತ್ರಿ ಧಾರಾಕಾರವಾಗಿ ಸುರಿಯುತ್ತಲೇ ಇದೆ.

Videos similaires